ಸುಳ್ಯ: ದರ್ಖಾಸ್ತು ಮಂಜೂರಾತಿಗಿಂತ ಮೊದಲೇ ಇದ್ದ ಸಾರ್ವಜನಿಕ ರಸ್ತೆಯನ್ನು ಮುಚ್ಚಿರುವುದರ ವಿರುದ್ಧ ತಹಶೀಲ್ದಾರ್‌ ನೀಡಿದ ತೀರ್ಪನ್ನು ಜಿಲ್ಲಾ ನ್ಯಾಯಾಲಯ ಎತ್ತಿ ಹಿಡಿದ ಘಟನೆ ನಡೆದಿದೆ. ಡಿ ನೋಟೀಸ್‌ ಡಿಆರ್‌ 747 ಡಿಟಿ 18-12-199ರ ಪ್ರಕಾರ ದರ ...